ಮನೆಗಳಿಗೆ ಉಚಿತ ವಿದ್ಯುತ್ – PM ಸೂರ್ಯ ಘರ್ ಯೋಜನೆಯಡಿಯಲ್ಲಿ ರೂಫ್ಟಾಪ್ ಸೌರ ವಿದ್ಯುತ್ ವ್ಯವಸ್ಥೆ ಮೊಳೆಯಾರ್ ರಿನ್ಯೂಯಬಲ್ಸ್ , ಕರ್ನಾಟಕದ MNRE (ಮಿನಿಸ್ಟ್ರಿ ಆಫ್ ನ್ಯೂ ಅಂಡ್ ರಿನ್ಯೂಯಬಲ್ ಎನರ್ಜಿ) ಎಂಪೆನೆಲ್ ಕಂಪನಿ ಆಗಿದ್ದು, ಮನೆಯ ಮೇಲೆ ಸೌರ ಪ್ಯಾನೆಲ್‌ಗಳನ್ನು ಸ್ಥಾಪಿಸಲು ಸಂಪೂರ್ಣ ಸೇವೆ ಒದಗಿಸುತ್ತಿದೆ. ಈಗ PM ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಮೂಲಕ, ಮನೆಯ ಮೇಲೆ ಸೌರ ಪ್ಯಾನೆಲ್‌ಗಳನ್ನು ಸ್ಥಾಪಿಸಿ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಪಡೆಯುವ ಅವಕಾಶವಿದೆ. PM ಸೂರ್ಯ ಘರ್ ಯೋಜನೆ ಎಂದರೆನು? ಈ ಕೇಂದ್ರ ಸರ್ಕಾರದ ಯೋಜನೆಯ ಉದ್ದೇಶ: ಮನೆಮಾಲೀಕರಿಗೆ ಸೌರ ಸ್ಥಾಪನೆಗೆ ₹78,000 ವರಗೆ ಸಬ್ಸಿಡಿ (3kW ಗಾಗಿ). ವಿದ್ಯುತ್ ಬಿಲ್ಲುಗಳಲ್ಲಿ ಭಾರಿ ಉಳಿತಾಯ ಅಥವಾ ಶೂನ್ಯ ಬಿಲ್ಲು. ಸಬ್ಸಿಡಿ ನೇರವಾಗಿ ಗ್ರಾಹಕರ ಖಾತೆಗೆ ಡಿರೆಕ್ಟ್ ಬೇನಿಫಿಟ್ ಟ್ರಾನ್ಸ್‌ಫರ್ (DBT) ಮೂಲಕ ವರ್ಗಾವಣೆ. ಮೊಳೆಯಾರ್ ರಿನ್ಯೂಯಬಲ್ಸ್ ಯಾಕೆ ಆಯ್ಕೆ ಮಾಡಬೇಕು? ನಾವು: ✅ MNRE ಅನುಮೋದಿತ ಮತ್ತು ಕರ್ನಾಟಕದಲ್ಲಿ ನಂಬಿಗಸ್ಥ ಕಂಪನಿ ✅ ಟರ್ನ್‌ಕೀ ಪರಿಹಾರ – ಅಂದರೆ ಎಲ್ಲಾ ಕೆಲಸ ನಾವು ನೋಡಿಕೊಳ್ಳುತ್ತೇವೆ ✅ ಸೈಟ್ ಭೇಟಿಯಿಂದ ಪ್ರಾರಂಭಿಸಿ, ಅನುಮೋದನೆ, ಇನ್ಸ್ಟಾಲೇಶನ್, ಮೆಟರಿಂಗ್, ಸಬ್ಸಿಡಿ ಪ್ರಕ್ರಿಯೆ ಎಲ್ಲವೂ ✅ ಉನ್ನತ ದರ್ಜೆಯ BIS ಪ್ರಮಾಣಿತ ಸೌರ ಪ್ಯಾನೆಲ್‌ಗಳು ಮತ್ತು ಇನ್‌ವರ್‌ಟರ್‌ಗಳು ✅ ನಂ...
Rainwater, Sunlight harvesting & Conservation